ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ – ಕೆ.ವಿ. ನಾರಾಯಣ : ಭಾಗ ೩

ಅಹರ್ನಿಶಿ ಪ್ರಕಾಶನ ಹೊರತಂದಿರುವ ಭಾಷೆಯ ಕುರಿತು ಚಾಮ್ ಸ್ಕಿ ಯ ಚಿಂತನೆಗಳನ್ನು ಕನ್ನಡದ ಮನಸ್ಸುಗಳಿಗೆ ಹಿರಿಯ ಭಾಷಾತಜ್ಞರಾದ ಡಾ. ಕೆ.ವಿ. ನಾರಾಯಣ ವಿವರಿಸುವ ಪುಸ್ತಕ “ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ” ವನ್ನು ಈಗ ನೀವು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಖರೀದಿಸಬಹುದು.

ಪುಸ್ತಕ ಖರೀದಿಸಲು ಈ ಕೊಂಡಿ ಬಳಸಿ

http://store.ruthumana.com/pro…/chomsky_jothege_eradu-hejje/

ಈ ಪುಸ್ತಕದ ಕುರಿತಾಗಿ ಮತ್ತು ಚಾಮ್ ಸ್ಕಿ ಯ ನುಡಿಯ ಬಗೆಗಿನ ಸಂಶೋಧನೆಗಳ ಕುರಿತಾಗಿ ಕೆ. ವಿ. ನಾರಾಯಣ ಈ ವಿಡಿಯೋದಲ್ಲಿ ಮಾತಾಡಿದ್ದಾರೆ. ಈ ಸರಣಿಯಲ್ಲಿ ೩ ಭಾಗಗಳಿರುತ್ತವೆ.

ಪ್ರತಿಕ್ರಿಯಿಸಿ