ಕನ್ನಡದ ಮೊದಲ ಕಾವ್ಯ ಕೃತಿ ಶ್ರೀವಿಜಯನ ಕವಿರಾಜಮಾರ್ಗ ಈಗ ಇಂಗ್ಲೀಷ್ ಗೆ ಅನುವಾದಗೊಂಡಿದೆ. ಜೆ ಎನ್ ಯು ಕನ್ನಡ ಪೀಠ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು . ಇಂಗ್ಲೀಶ್ ನ ಜೊತೆಗೆ ಕನ್ನಡದಲ್ಲೂ ಕಾವ್ಯವನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ .
ಜೆ ಎನ್ ಯು ಕನ್ನಡ ಪೀಠದ ಮುಖ್ಯಸ್ಥರಾಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಈ ಕೃತಿಯ ಬಗ್ಗೆ ಮಾತಾಡಿದ್ದಾರೆ .
ಋತುಮಾನದ ಆನ್‌ಲೈನ್ ಮಳಿಗೆಯಲ್ಲಿ ಪುಸ್ತಕವನ್ನು ಈ ಕೊಂಡಿಯಲ್ಲಿ ಕೊಳ್ಳಬಹುದು.
http://store.ruthumana.com/product/kavirajamarga/