ಎ. ಕೆ. ರಾಮಾನುಜನ್ ನೆನಪುಗಳು : ಎಸ್.ಜಿ. ವಾಸುದೇವ್

ನಾಡಿನ ಖ್ಯಾತ ಚಿತ್ರ ಕಲಾವಿದರಾದ ಎಸ್. ಜಿ. ವಾಸುದೇವ್, ಎ. ಕೆ. ರಾಮಾನುಜನ್ ಅವರ ಕವನಗಳಿಗೆ ಮತ್ತು ಕವನ ಸಂಕಲನಗಳ ಮುಖಪುಟಕ್ಕೆ ಚಿತ್ರ ಬರೆದವರು . ರಾಮಾನುಜನ್ ಜೊತೆ ದೀರ್ಘಕಾಲದ ಗೆಳೆತನವೂ ಅವರಿಗಿತ್ತು. ರಾಮಾನುಜನ್ ಕಾವ್ಯಕ್ಕೆ ಅವರು ನೀಡಿರುವ ರೇಖಾಚಿತ್ರದ ಪ್ರತಿಸ್ಪಂದನೆ ವಿಶೇಷವಾದಂತವು. ಋತುಮಾನದ ವಿಶೇಷ ಸರಣಿಗಾಗಿ ವಾಸುದೇವ್ ಅವರು ರಾಮಾನುಜನ್ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ .

One comment to “ಎ. ಕೆ. ರಾಮಾನುಜನ್ ನೆನಪುಗಳು : ಎಸ್.ಜಿ. ವಾಸುದೇವ್”
  1. ತುಂಬ ಚನ್ನಾಗಿ ದೆ..ಇಷ್ಟು ಸಂಗ್ರಹವಾಗಿ ಅವರ ಇಡೀ ವ್ಯಕ್ತಿತ್ವ ವನ್ನು ಕಟ್ಟಿಕೊಟ್ಟಿದ್ದಾರೆ ವಾಸು! ಕೃತಜ್ಜತೆಗಳು ಅವರಿಗೆ

ಪ್ರತಿಕ್ರಿಯಿಸಿ