ನವ್ಯದ ಮತ್ತೊಬ್ಬ ಪ್ರಮುಖ ಕವಿ ರಾಮಚಂದ್ರ ಶರ್ಮ ನಡೆಸಿಕೊಟ್ಟ ಎ. ಕೆ . ರಾಮಾನುಜನ್ ಸಂದರ್ಶನ . ಸಂದರ್ಶನದ ಕೊನೆಯಲ್ಲಿ ರಾಮಾನುಜನ್ ತಮ್ಮ ‘ಕುಂಟೋಬಿಲ್ಲೆ’ ಸಂಕಲನದ 3 ಕವನಗಳನ್ನು ಓದಿದ್ದಾರೆ .
ಈ ಸಂದರ್ಶನವನ್ನು ಋತುಮಾಕ್ಕಾಗಿ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ನಾವು ಆಭಾರಿ.

ಅಪರೂಪದ ಸಂದರ್ಶನ. ನವ್ಯದ ಇಬ್ಬರು ಪ್ರಮುಖ ಕವಿಗಳ, ಅನುವಾದಕರ ಮಿಲನ.
ರಾಮಾನುಜನ್ ಕನ್ನಡದಲ್ಲಿ ಹೇಗೆ ಮಾತನಾಡುತ್ತಾರೆಂಬ ಕುತೂಹಲ ಇಂದು ತಣಿಯಿತು. ಅವರು ನವ್ಯದೊಳಗೆಯೇ ಭಿನ್ನ ಜಾಡನ್ನು ತುಳಿದಿದ್ದರೆನ್ನುವುದಕ್ಕೆ ಅವರ ಅನುವಾದಗಳೇ ಸಾಕ್ಷಿ.ಇದು ಮುಂದೆ ಬೇರೆಯವರಿಗೂ ಮಾದರಿಯಾಯ್ತು.