ಎ. ಕೆ. ರಾಮಾನುಜನ್ ಮೊದಲ ಬಾರಿಗೆ ಉನ್ನತ ವ್ಯಾಸಾಂಗಕ್ಕೆ ಅಮೆರಿಕಾಕ್ಕೆ ತೆರಳಿದಾಗ ನ. ರತ್ನ ಮತ್ತು ಗೆಳೆಯರಿದ್ದ ಮನೆಯಲ್ಲೇ ಸುಮಾರು 5-6 ತಿಂಗಳು ತಂಗಿದ್ದರು . ಆ ಸಮಯದ ಮತ್ತು ಮುಂದಿನ ದಿನಗಳಲ್ಲಿ ಅಮೆರಿಕಾದ ಬೇರೆಡೆಯ ರಾಮಾನುಜನ್ ಭೇಟಿಯನ್ನು ನ. ರತ್ನ ಮೆಲುಕು ಹಾಕಿದ್ದಾರೆ.
ಡಾ. ರತ್ನ ಅವರು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (All India Institute of Speech and Hearing (AIISH)) ಸಂಸ್ಥಾಪಕ ನಿರ್ದೇಶಕರು. ರಂಗಭೂಮಿಯಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡವರು.