ಸಂಶೋಧನೆ ಅಂದ್ರೇನು ? : ಎ. ಕೆ. ರಾಮಾನುಜನ್

ಎ. ಕೆ . ರಾಮಾನುಜನ್ , ಹಂಪಿ ಕನ್ನಡ ವಿಶ್ವವಿದ್ಯಾನಿಯದ ಸ್ಥಾಪನೆಯಾದಾಗ ಮೊಟ್ಟಮೊದಲ ಪಿ.ಎಚ್.ಡಿ ಬ್ಯಾಚ್ ಗೆ ಮಾಡಿದ ‘ Research Methodology Workshop ‘ ನ ಉದ್ಘಾಟನಾ ಭಾಷಣ.  ಸಂಶೋಧನೆ ಎಂದರೇನು ಎನ್ನುವುದನ್ನು ಸರಳವಾಗಿ, ಜಾನಪದದ ಉದಾಹರಣೆಗಳೊಂದಿಗೆ ಮನೋಜ್ಞವಾಗಿ  ವಿವರಿಸಿರುವ ರೀತಿ ಪ್ರತಿಯೊಬ್ಬ ಸಾಹಿತ್ಯದ , ಸಂಶೋಧನೆಯ ವಿದ್ಯಾರ್ಥಿ ಯೂ ಕೇಳಿಸಿಕೊಳ್ಳಲೇ ಬೇಕಾದದ್ದು.

ಅಪೂರ್ವ ಧ್ವನಿಮುದ್ರಣವನ್ನು ತಮ್ಮ ಸಂಗ್ರಹದಿಂದ ಋತುಮಾಕ್ಕಾಗಿ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ನಾವು ಆಭಾರಿ.

ಸರಿಯಾಗಿ ಕೇಳಲು ಈಯರ್ ಫೋನ್ ಬಳಸಿ

ಪ್ರತಿಕ್ರಿಯಿಸಿ