ಗಾಂಧಿ ಮಾದರಿಯ ಆಡಳಿತ ವಿನ್ಯಾಸ – ಭಾಗ ೨

ಬದಲಿಸತ್ಯದ ಈ ಯುಗದಲ್ಲಿ ಗಾಂಧಿಯ ಚಿಂತನೆಗಳು ಪ್ರಾಯೋಗಿಕವಾಗಿ ಸಾಧುವೇ ಅಥವಾ ಅವೊಂದು ಅಪ್ರಸ್ತುತ ಆದರ್ಶವೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಕಳೆದ ವರ್ಷ ಗಾಂಧಿ ಜಯಂತಿಯಂದು “ಗಾಂಧಿ ಕುಲುಮೆ” ಸರಣಿಯನ್ನು ಆರಂಭಿಸಿತ್ತು. ಸರಣಿಯ ಈ ಭಾಗದಲ್ಲಿ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿರುವ ಎ. ನಾರಾಯಣ ಮಾತಾಡಿದ್ದಾರೆ . ಗಾಂಧಿಗೆ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳಷ್ಟೇ ಸ್ಪಷ್ಟವಾದ ಆಡಳಿತಾತ್ಮಕ ನಿಲುವುಗಳಿದ್ದವು. ಈ ಗಾಂಧಿ ಪ್ರಣೀತ ದಾರಿ ಮುಂದೆ “ಪಂಚಾಯತ್ ರಾಜ್ ಕಾಯಿದೆ” ರೂಪುಗೊಳ್ಳುವಲ್ಲಿ ಹೇಗೆ ಪ್ರಭಾವ ಬೀರಿತು ಎಂಬಿತ್ಯಾದಿ ವಿಷಯಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.ಭಾಗ ೧ : http://ruthumana.com/2018/10/02/gandhian-model-of-administration-part1/

ಪ್ರತಿಕ್ರಿಯಿಸಿ