‘ನೆನಪೇ ಸಂಗೀತ’ ಪುಸ್ತಕ ಬಿಡುಗಡೆಯ ಕ್ಷಣಗಳು

ಪ್ರಕೃತಿ ಪ್ರಕಾಶನ ಪ್ರಕಟಿಸಿರುವ ವಿದ್ಯಾಭೂಷಣರ ಜೀವನ ಕಥನ ‘ನೆನಪೇ ಸಂಗೀತ’ ಬಿಡುಗಡೆಯಾಗಿ ಇಂದಿಗೆ ಒಂದು ವಾರ. ಓದುಗರಿಂದ ದೊರೆತ ಪ್ರತಿಕ್ರಿಯೆಗೆ ನಾವು ಮಾತ್ರವಲ್ಲ, ಪುಸ್ತಕದ ಅಂಗಡಿಯವರು ಚಕಿತರಾಗಿದ್ದಾರೆ. ಒಂದು ಹೊಸ ಹುಮ್ಮಸ್ಸಿನೊಂದಿಗೆ ಪುಸ್ತಕ ಬಿಡುಗಡೆಯ ಕ್ಷಣಗಳನ್ನು ಹಾಗೂ ವಿದ್ಯಾಭೂಷಣರ ಮಗಳು ಮೇಧಾ ಹಿರಣ್ಮಯಿಯ ಪ್ರಾರ್ಥನೆ ಗೀತೆಯನ್ನು ಹಂಚಿಕೊಳ್ಳುತ್ತಿದ್ದೇವೆ.

– ಪ್ರಕೃತಿ ಪ್ರಕಾಶನ

ಋತುಮಾನ ಅನ್ಲೈನ್ ಮಳಿಗೆಯ ಈ ಕೆಳಗಿನ ಕೊಂಡಿಯಲ್ಲಿ ನೀವು ಪುಸ್ತಕವನ್ನು ಕೊಳ್ಳಬಹುದು.

https://store.ruthumana.com/product/nenape-sangeeta/

ಪ್ರತಿಕ್ರಿಯಿಸಿ