ಋತುಮಾನ ಆಂಡ್ರಾಯ್ಡ್ ಆ್ಯಪ್ ನ ಹೊಸ ಆವೃತ್ತಿ ಲಭ್ಯ !

ಋತುಮಾನ ಆಂಡ್ರಾಯ್ಡ್ ಆ್ಯಪ್ ನ ಹೊಸ ಆವೃತ್ತಿ ಲಭ್ಯ. ಇಂದೇ ಅಪ್ಡೇಟ್ ಮಾಡಿಕೊಳ್ಳಿ !
ಏನು ಹೊಸತು ?
1. ಇ ಬುಕ್ ನಲ್ಲಿ ಕೊನೆಯ ಬಾರಿ ಓದಿ ನಿಲ್ಲಿಸಿದ ಪುಟವನ್ನು ನೆನಪಿನಲ್ಲಿಟ್ಟುಕೊಳ್ಳುವುದು
2. ಇ ಬುಕ್ ಮತ್ತು ಆಡಿಯೋ ಬುಕ್ ಗಳಿಗೆ ಸಾಂಪಲ್ ಓದಲು ಕೇಳಲು ಅವಕಾಶ
3. ಅಧ್ಯಾಯಕ್ಕನುಗುಣವಾಗಿ ಓದಲು ಉಳಿದಿರುವ ಪುಟಸಂಖ್ಯೆ ಸೂಚನೆ
4. ಮುಂದೆ ನೆರವಾಗಲು ಆರ್ಡರ್ ಮಾಡುವಾಗ ನಿಮ್ಮ ವಿಳಾಸವನ್ನು ಸೇವ್ ಮಾಡಿಕೊಳ್ಳುವ ಅವಕಾಶ
5. ಡಿಜಿಟಲ್ ಕೃತಿಗಳನ್ನು ಕೊಳ್ಳುವಾಗ ಕಡ್ಡಾಯವಾಗಿದ್ದ ವಿಳಾಸ ಇನ್ನೂ ಮುಂದೆ ಕಡ್ಡಾಯವಲ್ಲ.
* ಐಫೋನ್ ಆ್ಯಪ್ ಅಪ್ಡೇಟ್ ಸದ್ಯದಲ್ಲೇ ಸಿಗಲಿದೆ.

ಗೂಗಲ್ ಪ್ಲೇ ಸ್ಟೋರ್ / ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ “ಋತುಮಾನ” ಎಂದು ಹುಡುಕಿ.

ಎಂದು,
ಋತುಮಾನ ಬಳಗ.

Download RUTHUMANA App here :

ಪ್ರತಿಕ್ರಿಯಿಸಿ