ಜಾತಿಯ ಮಾತು : ದಲಿತ ದೌರ್ಜನ್ಯ ಪ್ರಕರಣಗಳನ್ನು ಹೇಗೆ ದುರ್ಬಲಗೊಳಿಸಲಾಗುತ್ತದೆ ? – ಭಾಗ ೧

ವಕೀಲರಾದ ಶಿವಮನಿಥನ್ ಜಾತಿ ದೌರ್ಜನ್ಯದ ಪ್ರಕರಣಗಳಲ್ಲಿ ಸತ್ಯಶೋಧನೆ ನಡೆಸಿ ಅಗತ್ಯವಿರುವಲ್ಲಿ ನ್ಯಾಯ ದೊರಕಲು ಶ್ರಮಿಸುತ್ತಿದ್ದಾರೆ. ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ದೌರ್ಜನ್ಯ ಪ್ರಕರಣಗಳನ್ನು ಹೇಗೆ ದುರ್ಬಲಗೊಳಿಸಲಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.


ಪ್ರತಿಕ್ರಿಯಿಸಿ