ಯಶವಂತ ಚಿತ್ತಾಲರ ಧ್ವನಿಯಲ್ಲಿ ಪುರುಷೋತ್ತಮ ಕಾದಂಬರಿಯ ಆಯ್ದ ಭಾಗ
Like this:
LikeLoading...
One comment to “ಯಶವಂತ ಚಿತ್ತಾಲರ ಧ್ವನಿಯಲ್ಲಿ ಪುರುಷೋತ್ತಮ ಕಾದಂಬರಿಯ ಆಯ್ದ ಭಾಗ”
ಇದು ತುಂಬ ದೊಡ್ಡ ಕೆಲಸ. ಚಿತ್ತಾಲರನ್ನೆಂದೂ ಕಾಣದವರಿಗೆ, ಅವರ ಧ್ವನಿ ಹೇಗಿತ್ತು ಎಂದಾದರೂ ತಿಳಿಯುವ ಅವಕಾಶವಾಯಿತು. ಹೆಚ್ಚೂಕಡಿಮೆ ವಿವೇಕ ಶಾನುಭಾಗರ ಧ್ವನಿಯ ಹಾಗೆ ಕೇಳಿಸುವುದುಂಟು.
‘ಪುರುಷೋತ್ತಮ’ ಅವರ ಮಹತ್ವಾಕಾಂಕ್ಷಿ ಕಾದಂಬರಿಯಾದರೂ ಕನ್ನಡಿಗರಿಗೆ ಅವರ ಕತೆಗಳಷ್ಟು ಪ್ರಿಯವಾದಂತಿಲ್ಲ.
ಅರವಿಂದ ಆಡಿಗ ಮುಂಬೈನ ಬಗ್ಗೆ ಬಂದಿರುವ ಅತ್ಯುತ್ತಮ ಕೃತಿಗಳಲ್ಲಿ ‘ಶಿಕಾರಿ’ ಕೂಡ ಒಂದು ಎಂದು ಬರೆದಿದ್ದರೆಂದು ಓದಿದ ನೆನಪು. ಆದರೆ, ಚಿತ್ತಾಲರ ಯಾವ ಕಾದಂಬರಿಯೂ ಇಂಗ್ಲಿಶ್ ಯಾ ಬೇರಾವ ಭಾಷೆಗೂ ಅನುವಾದವಾಗಿರುವುದರ ಬಗ್ಗೆ ಮಾಹಿತಿಯೇ ಇಲ್ಲ. ಇನ್ನಾದರೂ ಆಗಲಿ.