ಬಿ. ಸಿ . ದೇಸಾಯಿ (1941-1990) ಬಾಪೂರಾವ್ ಚಂದೂರಾವ್ ದೇಸಾಯಿ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮ . ಸಾವು ಮತ್ತು ಇಯರ ಕಥೆಗಳು (1985) . ಹುಸಿ ಕವನ ಸಂಕಲನ (1973) . ಇವರ ಹಲವಾರು ವೈಚಾರಿಕ ಪ್ರಬಂಧಗಳು ಋಜುವಾತು , ಶೂದ್ರ , ಸಂಕ್ರಮಣ ಸಾಹಿತ್ಯಿಕ ಪತ್ರಿಕಾಗಳಲ್ಲಿ ಪ್ರಕಟವಾಗಿವೆ .
ಕನ್ನಡ ಸಾಹಿತ್ಯದ ಒಂದು ದೊಡ್ಡ ಹೆಮ್ಮರ ಅನಿಸಬಹುದಾದ ಚೇತನ ಬಹುಬೇಗನೆ ನಮ್ಮನ್ನಗಲಿದರು . ದೇಸಾಯಿ ಅವರ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು 2005ರಲ್ಲಿ ರಾಮದುರ್ಗ ಕಾಲೇಜಿಗೆ ದಾನ ಮಾಡಲಾಯಿತು . ಅವುಗಳ ಮೌಲ್ಯ 9 ಲಕ್ಷ ರೂಪಾಯಿಗಳು .
ಕತೆ ಓದು : ಮಹಾದೇವ ಹಡಪದ