ದಾಖಲೀಕರಣ – ಭಾರತೀಯ ತಾತ್ವಿಕ ಪರಂಪರೆ : ವೈದಿಕ – ಅವೈದಿಕ ದರ್ಶನ – ಭಾಗ ೨

1997 ರಲ್ಲಿ ರಥಬೀದಿ ಗೆಳೆಯರು ಉಡುಪಿ ಇವರ ಆಶ್ರಯದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಒಂದು ದಿನವಿಡೀ ನಡೆದ ವಿಚಾರ ಸಂಕಿರಣದ ದಾಖಲೀಕರಣ ಇದು .

ಪ್ರಾಚೀನ ಭಾರತೀಯ ವೈದಿಕ – ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರುಗಳಾದ ಡಿ. ಆರ್. ನಾಗರಾಜ್ , ಅವಧಾನಿ ಅಶ್ವತ್ಥನಾರಾಯಣ ಮತ್ತೂರ್, ಎಂ. ರಾಜಗೋಪಾಲಾಚಾರ್ , ಎನ್. ರಂಗನಾಥ ಶರ್ಮ, ಪ್ರಭಾಕರ್ ಜೋಶಿ, ಶ್ರೀಪತಿ ತಂತ್ರಿ , ರಾಜನ್ ಗುರಕ್ಕಲ್ ಇಲ್ಲಿ ಮಾತಾಡಿದ್ದಾರೆ . ಯು. ಆರ್. ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಧ್ವನಿ ರೂಪದಲ್ಲಿ ಸುಮಾರು 5 ಗಂಟೆಗಳಷ್ಟು ಇರುವ ಅಪರೂಪದ ಮಾತುಕತೆಯನ್ನು ಋತುಮಾನ ಇವತ್ತಿನಿಂದ ಹಲವು ಭಾಗಗಳಲ್ಲಿ ಪ್ರಕಟಿಸುತ್ತದೆ .

ದಾಖಲೀಕರಣಕ್ಕೆ ನೆರವಾದ ಗಿರಿಜಾ ನಾಗರಾಜ್ , ಗೌರೀಶ್ ಕಪನಿ ಮತ್ತು ಸಂತೋಷ್ ಬಲ್ಲಾಳ್ ಇವರಿಗೆ ಕ್ರತಜ್ಞತೆಗಳು .


ಭಾರತೀಯ ತಾತ್ವಿಕ ಪರಂಪರೆ : ವೈದಿಕ – ಅವೈದಿಕ ದರ್ಶನ – ಭಾಗ ೨ | Indian philosophy : Vedic & nonVedic – Part 2


ಭಾಗ ೧ : http://ruthumana.com/2017/12/03/vedic-and-nonvedic-tradistion-part-1/