1997 ರಲ್ಲಿ ರಥಬೀದಿ ಗೆಳೆಯರು ಉಡುಪಿ ಇವರ ಆಶ್ರಯದಲ್ಲಿ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಒಂದು ದಿನವಿಡೀ ನಡೆದ ವಿಚಾರ ಸಂಕಿರಣದ ದಾಖಲೀಕರಣ ಇದು .
ಪ್ರಾಚೀನ ಭಾರತೀಯ ವೈದಿಕ – ಅವೈದಿಕ ಪರಂಪರೆಯಲ್ಲಿ ನಡೆದ ತಾತ್ವಿಕ ವಾಗ್ವಾದಗಳ ಕುರಿತು ವಿದ್ವಾಂಸರುಗಳಾದ ಡಿ. ಆರ್. ನಾಗರಾಜ್ , ಅವಧಾನಿ ಅಶ್ವತ್ಥನಾರಾಯಣ ಮತ್ತೂರ್, ಎಂ. ರಾಜಗೋಪಾಲಾಚಾರ್ , ಎನ್. ರಂಗನಾಥ ಶರ್ಮ, ಪ್ರಭಾಕರ್ ಜೋಶಿ, ಶ್ರೀಪತಿ ತಂತ್ರಿ , ರಾಜನ್ ಗುರಕ್ಕಲ್ ಇಲ್ಲಿ ಮಾತಾಡಿದ್ದಾರೆ . ಯು. ಆರ್. ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಧ್ವನಿ ರೂಪದಲ್ಲಿ ಸುಮಾರು 5 ಗಂಟೆಗಳಷ್ಟು ಇರುವ ಅಪರೂಪದ ಮಾತುಕತೆಯನ್ನು ಋತುಮಾನ ಹಲವು ಭಾಗಗಳಲ್ಲಿ ಪ್ರಕಟಿಸುತ್ತದೆ .
ದಾಖಲೀಕರಣಕ್ಕೆ ನೆರವಾದ ಗಿರಿಜಾ ನಾಗರಾಜ್ , ಗೌರೀಶ್ ಕಪನಿ ಮತ್ತು ಸಂತೋಷ್ ಬಲ್ಲಾಳ್ ಇವರಿಗೆ ಕ್ರತಜ್ಞತೆಗಳು .
ಭಾಗ ೧ : http://ruthumana.com/2017/12/03/vedic-and-nonvedic-tradistion-part-1/
ಭಾಗ ೨ : http://ruthumana.com/2017/12/16/vedic-and-nonvedic-tradition-part-2/
ಭಾಗ ೩ : http://ruthumana.com/2017/12/16/vedic-and-nonvedic-tradition-part-3/
ಭಾಗ ೪ : http://ruthumana.com/2017/12/29/vedic-and-nonvedic-tradition-part-4/
ಭಾಗ ೫ : http://ruthumana.com/2018/01/20/vedic-and-nonvedic-tradition-part-5/
ಭಾಗ ೬ : http://ruthumana.com/2018/01/29/vedic-and-nonvedic-tradition-part-6/
ಭಾಗ ೭ : http://ruthumana.com/2018/02/06/vedic-and-nonvedic-tradition-part-7/
ಭಾಗ ೮ : http://ruthumana.com/2018/02/22/vedic-and-nonvedic-tradition-part-8/