‘ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಎರಡನೇ ಚಲನ ಕವನ ಚಿತ್ತಾರವೇ — ಕೆ.ಎಸ್. ನರಸಿಂಹಸ್ವಾಮಿಯವರ ‘ರೇಲ್ವೇ ನಿಲ್ದಾಣದಲ್ಲಿ’ ಎನ್ನುವ ಕವಿತೆ — ಕವಿತೆಯ ಶಿರ್ಷಿಕೆ ದ್ವನಿಸುವ ಅರ್ಥವನ್ನು ಮೀರುವ ಪ್ರಯತ್ನವನ್ನು ಈ ಪ್ರಸ್ತುತಿ ಪ್ರಯೋಗಿಸಿದೆ. ನೋಡಿ.
ಇಂತಹ ಒಂದು ಕವನ ಚಿತ್ತಾರದ ವಿಡಿಯೋ ಪ್ರಸ್ತುತಿಗೆ ಕನಿಷ್ಠವೆಂದರೂ 5 ಸಾವಿರ ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಇಂತಹ ಪ್ರಯೋಗಗಳು ನಿಮಗಿಷ್ಟವಾದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ನೆರವನ್ನು ಋತುಮಾನ ಅಪೇಕ್ಷಿಸುತ್ತದೆ. ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X