ಶ್ರೀ ರಾಮಾಯಣ ದರ್ಶನಂ : ರಾಮಾಯಣದ ಪುನರ್ಭವ – ಭಾಗ ೧

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ ನಡೆದ “ಶ್ರೀ ರಾಮಾಯಣ ದರ್ಶನಂ” ( ವಾಚನ – ವಾಖ್ಯಾನ – ಉಪನ್ಯಾಸ ) ಕಾರ್ಯಕ್ರಮದ ದಾಖಲೀಕರಣ.

ವಾಖ್ಯಾನ : ಎಚ್. ಎಸ್. ವೆಂಕಟೇಶಮೂರ್ತಿ | ಗಮಕ : ಗಂಗಮ್ಮ ಕೇಶವಮೂರ್ತಿ

ಪ್ರತಿಕ್ರಿಯಿಸಿ