ರಾಷ್ಟ್ರೀಯತೆ, ಭಾಷೆ ಮತ್ತು ಐಡೆಂಟಿಟಿ – ಭಾಗ ೬ : ಎ.ಪಿ. ಅಶ್ವಿನ್ ಕುಮಾರ್

ಇಂದು ಪ್ರಪಂಚವು ಸಾರ್ವಭೌಮ ರಾಷ್ಟ್ರ ಪ್ರಭುತ್ವಗಳಾಗಿ ಸಂಘಟಿತವಾಗಿದೆ, ಮತ್ತು ಭಾರತೀಯ ರಾಷ್ಟ್ರ ಅಸ್ತಿತ್ವದಲ್ಲಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು ನಾವೆಲ್ಲರೂ ನಂಬುತ್ತೇವೆ. ಆದರೆ ಆಂತರ್ಯದಲ್ಲಿ ರಾಷ್ಟ್ರೀಯತೆ ಎಂದರೇನು? ಯುರೋಪಿನಲ್ಲಿ ರಾಷ್ಟ್ರೀಯತೆ ಹೇಗೆ ವಿಕಸನಗೊಂಡಿತು?, ಕ್ರೈಸ್ತ ಧರ್ಮಶಾಸ್ತ್ರದ ಪರಿಕರಗಳ ಮುಖೇನ ರಾಷ್ಟ್ರೀಯತೆ, ಸಮುದಾಯ ಮತ್ತು ಭಾಷೆಯೊಂದಿಗಿನ ಸಂಬಂಧವೇನು ? , ಭಾಷಾ ಮತ್ತು ರಾಷ್ಟ್ರೀಯ ಗುರುತಿನ ಸುತ್ತಲಿನ ಚರ್ಚೆಯ ಹೃದಯಭಾಗದಲ್ಲಿ ಸಮುದಾಯದ ಕಲ್ಪನೆ ಹೇಗೆ ಇದೆ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತದೆ ಎ. ಪಿ . ಅಶ್ವಿನ್ ಕುಮಾರ್ ನಡೆಸಿಕೊಟ್ಟ ಈ ಉಪನ್ಯಾಸ.

ಅಹಮದಾಬಾದ್ ವಿಶ್ವವಿದ್ಯಾಲಯದ Centre for Learning Futures ನಲ್ಲಿ ಸೀನಿಯರ್ ಫೆಲೋ ಆಗಿ ಆಗಿ ಕಾರ್ಯ ನಿರ್ವಹಿಸುತಿದ್ದಾರೆ . ಎ.ಪಿ. ಅಶ್ವಿನ್ ಕುಮಾರ್ ಅವರ ಸಂಶೋಧನಾ ಕೃತಿ “Nationalism, Language and Identity in India: Measures of Community.” ಯನ್ನು Routledge India ಪ್ರಕಟಿಸಿದೆ.

ಇದು ೦೮/೦೬/೨೦೧೯ ರಂದು ಆಕೃತಿ ಪುಸ್ತಕ, ಬೆಂಗಳೂರು ಇಲ್ಲಿ ನಡೆದ ಸಂವಾದ.



ಭಾಗ ೧ : https://ruthumana.com/2019/11/26/ationalism-language-and-identity-part-1/

ಭಾಗ ೨ : https://ruthumana.com/2019/12/08/nationalism-language-and-identity-part-2/

ಭಾಗ ೩ : https://ruthumana.com/2019/12/13/nationalism-language-and-identity-part-3/

ಭಾಗ ೪ : https://ruthumana.com/2019/12/22/nationalism-language-and-identity-part-4/

ಭಾಗ ೫ : https://ruthumana.com/2020/01/01/nationalism-language-and-identity-part-5/

ಪ್ರತಿಕ್ರಿಯಿಸಿ