ಸಂದರ್ಶನ, ಬರಹ ಕೊರೋನ ನಂತರದ ಜಗತ್ತು: ನೋಮ್ ಚಾಮ್ಸ್ಕಿ ಸಂದರ್ಶನ Author Ruthumana Date April 7, 2020 ಸುಮಾರು ೭೦ ವರ್ಷಗಳ ಕಾಲ ವಿದ್ವಾಂಸನಾಗಿ ತೊಡಗಿಸಿಕೊಂಡ ಚಾಮ್ಸ್ಕಿ, ಜಗತ್ತಿನ ಅನೇಕ ಮಹಾನ್ ಸ್ಥಿತ್ಯಂತರ, ದುರಂತ, ಕ್ಷೋಭೆಗಳಿಗೆ ಸಾಕ್ಷಿಯಾದವರು....
ಚಿಂತನ, ಬರಹ ತೇಜಲ್ ಕನಿಟ್ಕರ್ ಲೇಖನಕ್ಕೆ ಪ್ರತಿಕ್ರಿಯೆ : ಹರೀಶ ಹಾಗಲವಾಡಿ Author ಹರೀಶ್ ಹಾಗಲವಾಡಿ Date April 7, 2020 ಏಪ್ರಿಲ್ 5 ರಂದು ಋತುಮಾನದಲ್ಲಿ ಪ್ರಕಟವಾದ ಲೇಖನ ಕುರಿತಾದ ಪ್ರತಿಕ್ರಿಯೆ ಇದು . ಮೂಲ ಲೇಖನದ ಕೊಂಡಿ ಇಲ್ಲಿದೆ....
ಚಿಂತನ, ಬರಹ ಜವಾಬ್ದಾರಿಯ ಸ್ಥಾನಗಳಲ್ಲಿರುವ ಜನ ಅವೈಜ್ಞಾನಿಕ ಹೇಳಿಕೆ ನೀಡಿಯೂ ಪಾರಾಗುವುದೇಕೆ ? Author Ruthumana Date April 5, 2020 ಭಾರತದ ವಿಜ್ಞಾನ ರಂಗದ ಯುವ, ಪ್ರಖರ ದನಿ ಡಾ. ತೇಜಲ್ ಕನಿಟ್ಕರ್ ಅವರೊಂದಿಗಿನ ಎರಡು ಸಂವಾದವನ್ನು ನಾವಿಲ್ಲಿ ಕನ್ನಡಕ್ಕೆ...
ಸಿನೆಮಾ, ಬರಹ ಬಯೋಪಿಕ್ ೨ : ಜೀವನಕಥನ ಚಿತ್ರಶೈಲಿ,ಆಕೃತಿ – ಆಶಯ Author ಡೇವಿಡ್ ಬಾಂಡ್ Date April 5, 2020 ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳ ಕುರಿತ ಲೇಖನ ಸರಣಿಯ ಈ ಎರಡನೇ ಲೇಖನದಲ್ಲಿ ಡೇವಿಡ್ ಬಾಂಡ್ ಕೆಲವು ಚಿತ್ರದ ಉದಾಹರಣೆಯೊಂದಿಗೆ...
ಅರ್ಥಶಾಸ್ತ್ರ, ಬರಹ ಷಾರ್ಕ್‍ನ ಬಾಯಿಂದ – ೨ Author ಅಭಿಜಿತ್ ಬ್ಯಾನರ್ಜಿ | ಎಸ್ತರ್ ಡುಫ್ಲೋ Date April 5, 2020 ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಮತ್ತುಎಸ್ತರ್ ಡುಫ್ಲೋ ಅವರ ಪುಸ್ತಕ ““ಗುಡ್ ಎಕಾನಮಿಕ್ಸ್ ಫಾರ್ ಹಾರ್ಡ ಟೈಮ್ಸ್”” ಮೇಲಿನ...
ವಿಶೇಷ, ಋತುಮಾನ ಅಂಗಡಿ ಉಚಿತವಾಗಿ ಹರಿಶ್ಚಂದ್ರ ಕಾವ್ಯ ಇಂಗ್ಲೀಷ್ ಆಡಿಯೋ ರೂಪಕ ಋತುಮಾನ ಆ್ಯಪ್ ನಲ್ಲಿಕೇಳಿ Author Ruthumana Date April 4, 2020 ವನಮಾಲ ವಿಶ್ವನಾಥ ಅವರು ರಾಘವಾಂಕನ ಹರಿಶ್ಚಂದ್ರನ ಕಾವ್ಯ ವನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದರು . ಮೂರ್ತಿ ಕ್ಲಾಸಿಕಲ್ ಲೈಬ್ರೆರಿ...
ಕಥೆ, ಬರಹ ಹೆಮಿಂಗ್ವೆ ಕತೆ : ಒಂದು ತಿಳಿ ಬೆಳಕಿನ ಕೆಫೆ Author ಅರ್ನೆಸ್ಟ್ ಮಿಲ್ಲರ್ ಹೆಮಿಂಗ್ವೆ Date April 4, 2020 ಆಗಲೇ ಬಹಳ ತಡರಾತ್ರಿಯಾಗಿದ್ದರಿಂದ ಆ ಕೆಫೆಯಲ್ಲಿ, ಬೀದಿ ದೀಪದ ಬೆಳಕಿನಿಂದ ಮೂಡಿದ್ದ ಮರದ ಎಲೆಗಳ ನೆರಳಿನಲ್ಲಿ ಕುಳಿತಿದ್ದ...
ಚಿಂತನ, ಬರಹ ಷಡಕ್ಷರಪ್ಪ ಶೆಟ್ಟರ್ : ಕರ್ನಾಟಕ ಸಂಸ್ಕೃತಿ ಓದಿನ ಕಾಲುದಾರಿಗಳು Author ಮೇಟಿ ಮಲ್ಲಿಕಾರ್ಜುನ Date April 4, 2020 ಶೆಟ್ಟರ್ ಅವರು ಹಲವು ಅಧ್ಯಯನ ಶಿಸ್ತುಗಳಲ್ಲಿ ತಮ್ಮ ಚಿಂತನೆಗಳನ್ನು ಬೆಳೆಸಿರುವುದನ್ನು ಅವರೆಲ್ಲ ಅಧ್ಯಯನಗಳ ಮೂಲಕ ನಾವು ಮನಗಾಣಬಹುದು. ಪ್ರಸ್ತುತ...
ಶೃವ್ಯ, ಕಥನ ಕತೆಯ ಜೊತೆ : ರಾಮನ ಸವಾರಿ ಸಂತೆಗೆ ಹೋದದ್ದು Author Ruthumana Date April 2, 2020 ಕತೆ : ರಾಮನ ಸವಾರಿ ಸಂತೆಗೆ ಹೋದದ್ದು | ಕತೆಗಾರರು : ಕೆ. ಸದಾಶಿವ | ಓದು :...
ಚಿಂತನ, ಬರಹ ಕೊರೋನಾ ನಂತರದ ಜಗತ್ತು: ಸರ್ಕಾರವೆಂಬ ಗೂಢಚಾರಿ – ಭಾಗ ೨ Author ಯುವಲ್ ನೋವಾ ಹರಾರಿ Date April 1, 2020 ಇತ್ತೀಚಿನ ಬೌದ್ಧಿಕ ಪ್ರಪಂಚದ ರಾಕ್ ಸ್ಟಾರ್ ಮತ್ತು ಇತಿಹಾಸಕಾರ ಯುವಲ್ ನೋಹಾ ಹರಾರಿ ಕೊರೋನಾ ನಂತರದ ಪ್ರಪಂಚದ ಕುರಿತು...