ವನಮಾಲ ವಿಶ್ವನಾಥ ಅವರು ರಾಘವಾಂಕನ ಹರಿಶ್ಚಂದ್ರನ ಕಾವ್ಯ ವನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದರು . ಮೂರ್ತಿ ಕ್ಲಾಸಿಕಲ್ ಲೈಬ್ರೆರಿ ಹೊರತಂದಿರುವ ಈ ಕೃತಿಯ ಆಡಿಯೋ ರೂಪಕ ಈಗ ಋತುಮಾನದ ಮೊಬೈಲ್ ಆ್ಯಪ್ ನಲ್ಲಿ ಆಡಿಯೋ ಬುಕ್ ರೂಪದಲ್ಲಿ ಉಚಿತವಾಗಿ ಕೊಳ್ಳಲು ಲಭ್ಯವಿದೆ . ಈ ಆಡಿಯೋ ಬುಕ್ ಕನ್ನಡದಲ್ಲಿ ಗಮಕ ಮತ್ತು ಇಂಗೀಷ್ನಲ್ಲಿ ಕಥಾ ನಿರೂಪಣೆ ಹೊಂದಿದೆ.
ಈ ಆಡಿಯೋ ಬುಕ್ಕನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ನೀವು ಆ್ಯಪ್ ನ್ನು ಮೊದಲಿಗೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಕೊಳ್ಳಬೇಕು.
ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.