ಬೇಂದ್ರೆಯವರೊಡನೆ – ಕಂತು ೬ : ಕುಸುಮಾಕರ ದೇವರಗೆಣ್ಣೂರು

 

ಕುಸುಮಾಕರ ದೇವರಗೆಣ್ಣೂರು ಕಾವ್ಯನಾಮದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಾಹಿತ್ಯ ಕೃಷಿ ನಡೆಸಿದ ಡಾ. ವಸಂತ ಅನಂತ ದಿವಾಣಜಿ ಕನ್ನಡದ ಓದುಗರಿಗೆ `ಸ್ವಪ್ನನೌಕೆ~ (ಕವನ ಸಂಕಲನ), `ನಾಲ್ಕನೆಯ ಆಯಾಮ~ (ಕಾದಂಬರಿ), `ದುರ್ದಮ್ಯ~ (ಅನುವಾದ) ಮುಂತಾದ ಮಹತ್ವದ ಕೃತಿಗಳನ್ನು ನೀಡಿದವರು. ಬೇಂದ್ರೆಯವರ ಜೊತೆಗಿನ ಒಡನಾಟದ ಅನುಭವದ ಕಥನ ‘ಬೇಂದ್ರೆಯವರೊಡನೆ’ ಸಂವಾದಿಸಿದ ದಟ್ಟ ಅನುಭವವನ್ನು ಹಲವು ಕಂತುಗಳಲ್ಲಿ ಅವರದೇ ಮಾತುಗಳಲ್ಲಿ ಋತುಮಾನದಲ್ಲಿ ಕೇಳಿ ..

ಪ್ರತಿಕ್ರಿಯಿಸಿ