ಮಹಂತೇಶ್ ದೊಡ್ಡಮನಿ ಚಿತ್ರಪಟ Author ಮಹಾಂತೇಶ್ ದೊಡ್ಡಮನಿ Date December 13, 2016 Comments: Leave a comment ಮಹಾಂತೇಶ್ ದೊಡ್ಡಮನಿಮೂಲತ: ಗುಲ್ಬರ್ಗದವರಾದ ಮಹಾಂತೇಶ್ ಸದ್ಯ ಬೆಂಗಳೂರಿನಲ್ಲಿ ವಾಸಿಸುತಿದ್ದಾರೆ . ರೇಖಾಚಿತ್ರವಲ್ಲದೆ ಪೇಂಟಿಂಗ್ ಗಳನ್ನೂ ರಚಿಸುತ್ತಾರೆ . ಸಾಹಿತ್ಯದಲ್ಲೂ ಆಸಕ್ತಿವುಳ್ಳ ಮಹಾಂತೇಶ್, ಶಾರ್ಟ್ ಫಿಲ್ಮ್ ಒಂದನ್ನು ಕೂಡ ಮಾಡಿದ್ದಾರೆ .