ವಿಶೇಷ, ದಾಖಲೀಕರಣ, ದೃಶ್ಯ ಕೆರೆಮನೆ ಶಿವರಾಮ ಹೆಗಡೆ ‘ನೆನಪಿನ ರಂಗಸ್ಥಳ’ Author Ruthumana Date July 5, 2020 ಯಕ್ಷಗಾನ ಲೋಕದಲ್ಲಿ ಕೆರೆಮನೆ ಶಿವರಾಮ ಹೆಗಡೆಯವರಿಗೆ ಅತಿ ಎತ್ತರದ ಸ್ಥಾನವಿದೆ. 1921 ರಿಂದ 1983 ರ ಕೊನೆಯ ವೇಷದ...
ಚಿಂತನ, ಬರಹ ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೮: ಬೆಂಗಳೂರಿನ ಕನ್ನಡ ಸಾರ್ವಜನಿಕ ಮತ್ತು ಸುಗಮ ಸಂಗೀತದ ಉಗಮ Author ಶಶಿಕಾಂತ್ ಕೌಡೂರ್ Date July 3, 2020 ಸಂಗೀತದಲ್ಲಿ ಕನ್ನಡ ಮತ್ತು ಕನ್ನಡಿಗರ ಬೇಡಿಕೆಯಿಂದಾಗಿ ಇಪ್ಪತ್ತನೇ ಶತಮಾನದ ಕೊನೆಗೆ ಸುಗಮ ಸಂಗೀತ ಎಂಬ ಒಂದು ಹೊಸ ಪ್ರಕಾರವು...
ದೃಶ್ಯ, ಚಿಂತನ ಶ್ರೀ ರಾಮಾಯಣ ದರ್ಶನಂ : ಶಬರಿಗಾದನು ಅತಿಥಿ ದಾಶರಥಿ – ಭಾಗ ೫ Author Ruthumana Date July 1, 2020 ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ...
ಚಿಂತನ, ಬರಹ ಅಪರಿಚಿತ ಭಾರತೀಯನಿಗೊಂದು ಪತ್ರ Author ಬಶ್ರತ್ ಪೀರ್ Date June 25, 2020 ಸಂಜಯ್ ಕಕ್ ಸಂಪಾದಿಸಿರುವ ‘Until My Freedom Has Come’ (2013) ಎಂಬ ಪುಸ್ತಕದಿಂದ ಆಯ್ದ ಲೇಖನ. ಕಾಶ್ಮೀರದ...
ಚಿಂತನ, ಬರಹ ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೭ : ದಾಸಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ Author ಶಶಿಕಾಂತ್ ಕೌಡೂರ್ Date June 24, 2020 ದಾಸಸಾಹಿತ್ಯವು ಸಂಗೀತಕಛೇರಿಯ ಚೌಕಟ್ಟ (performative music) ನ್ನು ಪ್ರವೇಶಿಸಿದ ಸಂದರ್ಭ ಒಂದು ಮಹತ್ವದ ಸಾಂಸ್ಕೃತಿಕೋ-ರಾಜಕೀಯದ ಸಂದರ್ಭ. ಕರ್ನಾಟಕದ ಉಚ್ಚ...
ದೃಶ್ಯ, ಚಿಂತನ ಶ್ರೀ ರಾಮಾಯಣ ದರ್ಶನಂ : ಶಬರಿಗಾದನು ಅತಿಥಿ ದಾಶರಥಿ – ಭಾಗ ೪ Author Ruthumana Date June 20, 2020 ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ...
ಸಿನೆಮಾ, ಚಿಂತನ ಗಿರೀಶ್ ಕಾರ್ನಾಡ್ ಸರಣಿ: ಕಾರ್ನಾಡ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೨ Author ಡೇವಿಡ್ ಬಾಂಡ್ Date June 18, 2020 ಗಿರೀಶ್ ಕಾರ್ನಾಡರ ಚಿತ್ರಜೀವನದ ಕುರಿತ “ಋತುಮಾನ ಸರಣಿ” ಇದು. ಸುಮಾರು ೮ ಕಂತುಗಳಲ್ಲಿ ಡೇವಿಡ್ ಬಾಂಡ್ ಕಾರ್ನಾಡರ ನಟನೆ,...
ಚಿಂತನ, ಬರಹ ಕೊರೋನಾ ನಂತರ: ಸವಾಲನ್ನೇ ಶಿಕ್ಷಣವಾಗಿಸಿಕೊಳ್ಳುವುದು ಹೇಗೆ? Author ಅವಿಜಿತ್ ಪಾಟಕ್ Date June 17, 2020 ಕೋವಿಡ್ ಮನುಷ್ಯರೆದುರು ಒಡ್ಡಿರುವ ಸವಾಲು ಅನೂಹ್ಯವಾಗಿದೆ ಮತ್ತು ನಮ್ಮ ಸಾಮಾಜಿಕತೆಯ ಕಲ್ಪನೆಯ ಪ್ರತಿಯೊಂದು ಅಂಶವನ್ನೂ ಪುನರವಲೋಕನಕ್ಕೆ ಒತ್ತಾಯಿಸುತ್ತಿದೆ. ಈ...
ಬರಹ, ಪುಸ್ತಕ ಪರೀಕ್ಷೆ ಶ್ರೀಧರ ಬಳಗಾರರ “ಮೃಗಶಿರ”: ಕೆಲವು ಟಿಪ್ಪಣಿಗಳು Author ನಾಗರೇಖಾ ಗಾಂವ್ಕರ್ Date June 15, 2020 ಶ್ರೀಧರ ಬಳಗಾರರ ಹಿಂದಿನ ಕಾದಂಬರಿ”ಆಡುಕಳ” ಒಳ್ಳೆಯ ಪ್ರತಿಸ್ಪಂದನೆಗಳನ್ನು ಪಡೆದುಕೊಂಡಿತ್ತು. ಉತ್ತರ ಕನ್ನಡದ ಜನಜೀವನ, ಬದುಕನ್ನು ಕೇಂದ್ರವಾಗಿಟ್ಟುಕೊಂಡು ಅವರು ಈಗ...
ಸಿನೆಮಾ, ಬರಹ ಗಿರೀಶ್ ಕಾರ್ನಾಡ್ ಸರಣಿ : ಕಾರ್ನಾಡ್ ಮತ್ತು ‘ಕಲಾತ್ಮಕ ಚಿತ್ರ’ – ಭಾಗ ೧ Author ಡೇವಿಡ್ ಬಾಂಡ್ Date June 14, 2020 ಗಿರೀಶ್ ಕಾರ್ನಾಡರ ಚಿತ್ರಜೀವನದ ಕುರಿತ ಹೊಸ “ಋತುಮಾನ ಸರಣಿ” ಆರಂಭವಾಗುತ್ತಿದೆ. ಸುಮಾರು ೮ ಕಂತುಗಳಲ್ಲಿ ಡೇವಿಡ್ ಬಾಂಡ್ ಕಾರ್ನಾಡರ...