ಸಾಹಿತ್ಯವನ್ನು ಏಕೆ ಓದಬೇಕು?- ನಮ್ಮ ನಡುವೆ ಕಾಲಕಾಲಕ್ಕೆ ಭುಗಿಲೇಳುವ ಈ ಪ್ರಶ್ನೆಗೆ ಇಲ್ಲಿ ಎಸ್ ದಿವಾಕರ್ ಉತ್ತರಿಸಿದ್ದಾರೆ. ಜಾಗತಿಕ ಸಾಹಿತ್ಯದ ಆಗು ಹೋಗುಗಳ ಕುರಿತು ಅಥೆಂಟಿಕ್ ಆಗಿ ಮಾತನಾಡಬಲ್ಲ ಸೋಮತ್ತನಹಳ್ಳಿ ದಿವಾಕರ್ ಅವರ ದೃಶ್ಯ ಸರಣಿಯ ಎರಡನೆ ಭಾಗ ನಿಮಗಾಗಿ
.
ಋಣ : ರಂಗಶಂಕರದಲ್ಲಿ ತಿಂಗಳ ಪ್ರತಿ ಕೊನೆಯ ಭಾನುವಾರ ನಡೆಯುತ್ತಿರುವ ಸಾಹಿತ್ಯ ಸಹವಾಸ ಮಾಲಿಕೆ
ಸಬ್ ಟೈಟಲ್ಸ್ : ಸಂಯುಕ್ತ ಪುಲಿಗಲ್
ಪೋಸ್ಟರ್ ವಿನ್ಯಾಸ : ಸೌಮ್ಯ ಪ್ರಭು ಕಲ್ಯಾಣ್ಕರ್
ತುಂಬಾ ಚೆನ್ನಾಗಿದೆ. ಮುಂದಿನ ಸರಣಿಗಾಗಿ ಕಾಯುತ್ತಿರುವೆ.