ತೇಜಸ್ವಿಯೊಡನೆ ಸಂವಾದ

ನನಗನಿಸುವಂತೆ ಆಧುನಿಕ ನಾಗರೀಕತೆ ಧರ್ಮ ಶೃದ್ದೆಯನ್ನು ಪ್ರಶ್ನಿಸುತ್ತಿದೆ . ಮೊದಲಾದರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗಲು ಅಥವಾ ವಾಸ್ತುಶಿಲ್ಪಗಳ ನಿರ್ಮಾಣಕ್ಕೆ ಧರ್ಮವನ್ನು ಉಪಯೋಗಿಸುತ್ತಿದ್ದರು. ಆದರೆ ಧರ್ಮದ ಬಗ್ಗೆ ಈಗ ಯಾವ positive aspects ನನಗೆ ಕಾಣಿಸುತ್ತಿಲ್ಲ . ಹಾಗಾಗಿ ಇವರಿಗೆ ನಮ್ಮ ಧರ್ಮ ಶೃದ್ದೆಯನ್ನು ಉಳಿಸೋದಕ್ಕೆ ಮತ್ತು ಜನರನ್ನ consolidate ಮಾಡೋದಕ್ಕೆ ಈಗ ಧರ್ಮ ದ್ವೇಷ ಬೇಕಾಗಿದೆ . ಹಾಗಾಗಿ ನಮ್ಮ ಪ್ರಾಣ ಹೋಗೋವರೆಗೂ ಇವರು ಅದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲಾರರು . ನಾವು ಇನ್ಯಾವುದಾದ್ರೂ ಧರ್ಮವನ್ನು ಕಂಡುಕೊಳ್ಳುತ್ತೇವೆ , ನಿಮ್ಮ ಸಹವಾಸವೇ ಬೇಡ ಎಂದು ಇವರಿಗೆ threat ಮಾಡದೆ ಇದ್ದರೆ ಇವರು ಹೀಗೆ ಮುಂದುವರೆಯುತ್ತಾರೆ .

ತೇಜಸ್ವಿ ಸುಮಾರು 8 ವರ್ಷಗಳ ತರುವಾಯ ಬೆಂಗಳೂರಿಗೆ ಬಂದಾಗ ಅವರೊಡನೆ ನಯನಾ ಸಭಾಂಗಣದಲ್ಲಿ ನಡೆದ ಸಂವಾದ ಇದು . ಸಂವಾದವನ್ನು ಟಿ ಎನ್ ಸೀತಾರಾಂ ನಡೆಸಿಕೊಟ್ಟರು .


ಕೃಪೆ : ಡಿ ವಿ ಪ್ರಹ್ಲಾದ್
ಪೋಸ್ಟರ್ ವಿನ್ಯಾಸ : ಗೌರೀಶ್ ಕಪನಿ
ಚಿತ್ರ : ಪ್ರಜಾವಾಣಿ

ಪ್ರತಿಕ್ರಿಯಿಸಿ