ಬೇಂದ್ರೆ ಧ್ವನಿಯಲ್ಲಿ ‘ಯಾವೂರಾಕಿ ನೀ ಮಾಯಾಕಾರತಿ ‘ ಕವಿತೆ

ಈ ಪದ್ಯ ಬೇಂದ್ರೆಯವರ ‘ಪರಾಕಿ’ ಕವನ ಸಂಕಲನದಲ್ಲಿದೆ.

 


ಧ್ವನಿ ಸಂಸ್ಕರಣೆ ಮತ್ತು ಪೋಸ್ಟರ್ ವಿನ್ಯಾಸ : ಗೌರೀಶ್ ಕಪನಿ

One comment to “ಬೇಂದ್ರೆ ಧ್ವನಿಯಲ್ಲಿ ‘ಯಾವೂರಾಕಿ ನೀ ಮಾಯಾಕಾರತಿ ‘ ಕವಿತೆ”
  1. ಇದೊಂದು ಚಾರಿತ್ರಿಕ ದಾಖಲೆ. ವರಕವಿ ಬೇಂದ್ರೆ ಖುದ್ದು ತಮ್ಮ ಪದ್ಯವನ್ನು ಓದುವುದನ್ನು ಕೇಳುವುದೇ ಒಂದು ಭಾಗ್ಯ. ಋತುಮಾನ ಇಂತಹ ಭಾಗ್ಯವನ್ನು ಆಗಾಗ ಕರುಣಿಸುತ್ತಿರಲೆಂದು ಕೇಳಿಕೊಳ್ಳುತ್ತೇನೆ.

ಪ್ರತಿಕ್ರಿಯಿಸಿ