ಋತುಮಾನ ಸ್ಟೋರ್ ನಲ್ಲಿ ಹೊಸ ಪುಸ್ತಕಗಳು

ಋತುಮಾನ ಆನ್‌ಲೈನ್ ಸ್ಟೋರ್ ನಲ್ಲಿ ಈ ಕೆಳಗಿನ ಪುಸ್ತಕಗಳನ್ನು ಸೇರಿಸಲಾಗಿದೆ . ಆಸಕ್ತರು ಪುಸ್ತಕ ಕೊಳ್ಳಲು store.ruthumana.com ಗೆ ಭೇಟಿಕೊಡಿ.

1. ನಕ್ಷತ್ರ ಕವಿತೆಗಳು | ಕವನ ಸಂಕಲನ | ನಾಗಶ್ರೀ ಶ್ರೀರಕ್ಷ
http://store.ruthumana.com/product/nakshathra-kavitegalu/

2. ಮಹಾತ್ಮ ಮತ್ತು ಗುರುದೇವ ಸಂವಾದ | ಟಾಗೋರ್ – ಗಾಂಧಿ ಸಂವಾದ ಮತ್ತು ವಿಶ್ಲೇಷಣೆ | ಸಂ : ಎಸ್. ಶಿವಾನಂದ
http://store.ruthumana.com/product/mahathma-mathu-gurudeva-samvaada/

3. ಕವಿರಾಜಮಾರ್ಗ | ಇಂಗ್ಲೀಷ್ ಅನುವಾದ
http://store.ruthumana.com/product/kavirajamarga/

4. ಪೂರ್ಣನ ಗರಿಗಳು | ಕಿರುಗವನಗಳು | ಪೂರ್ಣಪ್ರಜ್ಞ
http://store.ruthumana.com/product/poornana-garigalu/

5. ರಷ್ಯಾದ ಕ್ರಾಂತಿ ವಾಸ್ತವವಾಗಿ ನಡೆದದ್ದೇನು? (ಚಿತ್ರ ಕಥನ)
http://store.ruthumana.com/product/russiada-kranti-vasthavavagi-nadaddenu/

6. ರೂಪ ರೂಪಗಳನು ದಾಟಿ | ಅನುವಾದಿತ ಕವನಗಳ ಸಂಗ್ರಹ | ಸಂವರ್ತ ಸಾಹಿಲ್
http://store.ruthumana.com/product/roopa-roopagalanu-dhati-anuvadhita-kavana-sangraha/

7. ಚರ್ನೋಬಿಲ್ ಪ್ರಾರ್ಥನೆ | ಚರ್ನೋಬಿಲ್ ದುರಂತದಲ್ಲಿ ಬದುಕುಳಿದವರ ಮನಕದಡುವ ಸ್ವಗತಗಳು | ಕನ್ನಡಕ್ಕೆ : ಸುಮಂಗಲಾ
http://store.ruthumana.com/product/chernobyl-prarthane/

8. ಬಯಲಾಗುವ ಪರಿ | ಸಾಹಿತ್ಯ ವಿಮರ್ಶೆ | ಸುರೇಶ್ ನಾಗಲಮಡಿಕೆ
http://store.ruthumana.com/product/bayalaaguga-pari/

ಪ್ರತಿಕ್ರಿಯಿಸಿ