ಕನ್ನಡದ ಸಾಹಿತ್ಯ ಪತ್ರಿಕೆಗಳಿಗೆ ಋತುಮಾನ ಸ್ಟೋರ್ ನಲ್ಲಿ ಚಂದಾದಾರರಾಗಿ

ಕನ್ನಡದ ಸಾಹಿತ್ಯ ಪತ್ರಿಕೆಗಳಿಗೆ ಋತುಮಾನ ಸ್ಟೋರ್ ನಲ್ಲಿ ಈಗ ಚಂದಾದಾರರಾಗಬಹುದು . ಸದ್ಯಕ್ಕೆ ‘ಸಂಗಾತ’ ತ್ರೈಮಾಸಿಕ ಮತ್ತು ‘ಅಭಿನವ’ ಚಾತುರ್ಮಾಸಿಕ ಗಳು ಲಭ್ಯವಿದೆ .

ಸೂಚನೆ : ಸಾಹಿತ್ಯಪ್ರತ್ರಿಕೆಯ ಪ್ರಕಟಣೆ ಮತ್ತು ರವಾನೆಯ ಸಂಪೂರ್ಣ ಜವಾಬ್ದಾರಿ ಪತ್ರಿಕೆಯ ಪ್ರಕಾಶಕರಾಗಿರುತ್ತದೆ. ಋತುಮಾನ ಸ್ಟೋರ್, ಈ ಪತ್ರಿಕೆಗೆ ಜನ ಚಂದಾದಾರಗಲು ಸೌಲಭ್ಯವನ್ನು ಮಾತ್ರ ಇಲ್ಲಿ ನೀಡುತ್ತಿದೆ. ದೂರು, ಸಲಹೆ, ಸೂಚನೆಗಳಿದ್ದಲ್ಲಿ ನೇರವಾಗಿ ಪ್ರತ್ರಿಕೆಯ ವಿಳಾಸವನ್ನು ಸಂಪರ್ಕಿಸಿ.

ಪ್ರತಿಕ್ರಿಯಿಸಿ