ಕ್ಯಾಸ್ಟ್ ಕೆಮಿಸ್ಟ್ರಿ: ಡಾ. ಸಿ .ಜಿ ಲಕ್ಷ್ಮೀಪತಿ

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸಿ.ಜಿ. ಲಕ್ಷ್ಮೀಪತಿಯವರು ಬರೆದ ಜಾತಿ ಸಂಕಥನಗಳ ನಿರೂಪಣೆಯೆ “ಕ್ಯಾಸ್ಟ್ ಕೆಮಿಸ್ಟ್ರಿ” ಪುಸ್ತಕ ಕಳೆದ ವರ್ಷ ಬಿಡುಗಡೆಯಾಯಿತು. ಸಾಮಾಜಿಕ ಒಡನಾಟದಿಂದ ದಕ್ಕಿದ ಅನುಭವದಿಂದ ಜಾತಿ ಪದ್ದತಿ ಕುರಿತು ಸಮಾಜಶಾಸ್ತ್ರೀಯ ವಿಶ್ಲೇಷಣಾ ಕ್ರಮದಲ್ಲಿ ಕಟ್ಟಿದ ಸಂಕಥನದಲ್ಲಿ ಜಾತಿಯು “ವ್ಯಕ್ತಿತ್ವದಿಂದ ಹೊರಹೊಮ್ಮುವ ಅಭಿವ್ಯಕ್ತಿ” ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಇಲ್ಲಿ ಡಾ.ಸಿ.ಜಿ. ಲಕ್ಷ್ಮೀಪತಿಯವರು ತಮ್ಮ ಕೃತಿ ಮಂಡಿಸುವ ವಿಚಾರಗಳನ್ನು ಸುಧೀರ್ಘವಾಗಿ ಚರ್ಚಿಸಿದ್ದಾರೆ.


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ