ನಾಡೋಜ ಪಂಡಿತ್ ರಾಜೀವ ತಾರಾನಾಥ್ ಜೊತೆ ಮಾತುಕತೆ – ಭಾಗ ೧

ಈ ವರ್ಷದ ಮೊದಲ ದಿನ ಋತುಮಾನ ಕ್ಯಾಮೆರಾ , ಮೈಕು ಹಿಡಿದುಕೊಂಡು ಹೋಗಿ ಕೂತದ್ದು ಮೈಸೂರಿನ ಸರಸ್ವತಿಪುರಂ ನಲ್ಲಿರುವ ಸರೋದ್ ಮಾಂತ್ರಿಕ ನಾಡೋಜ ಪಂಡಿತ್ ರಾಜೀವ ತಾರನಾಥರ ಮನೆಯಲ್ಲಿ . ಜತೆಗಿದ್ದವರು ಟಿ.ಎಸ್. ವೇಣುಗೋಪಾಲ್ ಮತ್ತು ಶಶಿಕುಮಾರ್. ನಾವು ನುಡಿಸಿದ್ದು ಕಡಿಮೆಯೇ. ಅವರೇ ನುಡಿದದ್ದು ಹೆಚ್ಚು. ಗುರೂಜಿ ಸಂಗೀತದ ಬಗ್ಗೆ , ಭಾಷೆಯ ಬಗ್ಗೆ, ತಮ್ಮ ಗುರುಗಳಾದ ಅಲ್ಲಾವುದ್ದೀನ್ ಖಾನ್ ಸಾಬ್ ರ ಬಗ್ಗೆ , ನೆಹರೂ , ಟಾಗೋರ್, ವಿವೇಕಾನಂದರ ವ್ಯಕ್ತಿತವದ ಬಗ್ಗೆ ಸುಮಾರು ಹೊತ್ತು ಮಾತಾಡಿದರು. ಅದರಲ್ಲಿ ನಾವು ದಾಖಲಿಸಲು ಸಾಧ್ಯವಾದದ್ದು ಮುಂದೆ 3-4 ಭಾಗಗಳಲ್ಲಿ ಪ್ರಕಟವಾಗಲಿದೆ.


One Comment
  1. Having known Rajeev Taranath for more than 50 years, both as a literary critic and musician, I look forward to seeing more of his interviews.

ಪ್ರತಿಕ್ರಿಯಿಸಿ