ಈ ಪಟದಲ್ಲಿರುವವರು ಒಬ್ಬರು ಯಶವಂತ ಚಿತ್ತಾಲರು. ಇನ್ನೊಬ್ಬರು ಯಾರು ?

ಈ ಪಟದಲ್ಲಿರುವವರು ಒಬ್ಬರು ಯಶವಂತ ಚಿತ್ತಾಲರು. ಇನ್ನೊಬ್ಬರು ಯಾರು ಎಂದು ಮೊದಲು ಗುರುತಿಸಿದವರಿಗೆ ಒಂದು ಬೆಲ್ಲದ ಮಿಠಾಯಿಯೊಂದಿಗೆ ಪುಸ್ತಕದ ಉಡುಗೊರೆ

 

IMG-20160715-WA0000

 

ಪುಸ್ತಕ ಕೊಡುಗೆ 

aakruti

6 comments to “ಈ ಪಟದಲ್ಲಿರುವವರು ಒಬ್ಬರು ಯಶವಂತ ಚಿತ್ತಾಲರು. ಇನ್ನೊಬ್ಬರು ಯಾರು ?”
  1. ಸರಿಯಾದ ಉತ್ತರ: ಶಾಂತಿನಾಥ ದೇಸಾಯಿ
    ಸರಿಯಾದ ಉತ್ತರ ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ ಆಕೃತಿಯಿಂದ ಒಂದು ಪುಸ್ತಕವನ್ನು ಉಡುಗೊರೆಯಾಗಿ ಕೊಡಲಾಗುವುದು.ದಯವಿಟ್ಟು ವಿಳಾಸವನ್ನು [email protected] ಮಿಂಚೆಗೆ ಕಳುಹಿಸಿಕೊಡಿ

ಪ್ರತಿಕ್ರಿಯಿಸಿ