ಹರಿದು ಹಂಚಿ ಹೋಗಿದ್ದ ಕರ್ನಾಟಕ ಮತ್ತೆ ಒಂದಾದದ್ದು ಕರ್ನಾಟಕ ಏಕೀಕರಣದೊಂದಿಗೆ. ಅಲ್ಲಿಂದೀಚೆಗೆ 61 ವರುಶಗಳೇ ಕಳೆದಿವೆ. ಈ ಸಮಯದಲ್ಲಿ ಕಲಿಕೆ, ಆಡಳಿತ, ಗುರುತು, ದುಡಿಮೆ ಹೀಗೆ ಎಲ್ಲದರಲ್ಲೂ ಕನ್ನಡ ನಾಡು ಹಲವು ಮಹತ್ವದ ಬದಲಾವಣೆಗಳನ್ನು ಕಂಡಿದೆ. ಆದರೆ ಏಕೀಕರಣದ ಎಲ್ಲ ಕನಸುಗಳು ಈಡೇರಿವೆಯೇ? 61 ವರ್ಷಗಳಲ್ಲಿ ಪಡೆದಿದ್ದೇನು, ಕಳೆದಿದ್ದೇನು? ಕನ್ನಡಿಗರ ಬದುಕು, ಏಳಿಗೆಯತ್ತ ಆಗಬೇಕಿರುವ ಕೆಲಸಗಳೇನು ಅನ್ನುವುದರ ಕುರಿತು ನಾಡಿನ ಹಿರಿಯ ನುಡಿಯರಿಗರೂ, ಚಿಂತಕರೂ ಆದ ಶ್ರೀ. ಕೆ.ವಿ.ನಾರಾಯಣ ಇಲ್ಲಿ ಮಾತಾಡಿದ್ದಾರೆ.
ಈ ಉಪನ್ಯಾಸವನ್ನು ನವೆಂಬರ್ 1 , 2017 ರಂದು ಮುನ್ನೋಟ ಮಳಿಗೆ , ಬಸವನಗುಡಿ ಬೆಂಗಳೂರು – ಇಲ್ಲಿ ದಾಖಲಿಸಿಕೊಳ್ಳಲಾಗಿದೆ .
KVNರ ಮಾತುಗಳನ್ಮು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿ ಗಳು ಈಗಲಾದರೂ ಗಮನಿಸಿ ,ಸೂಕ್ತಕ್ರಮ ತೆಗೆದುಕೊಂಡು ಭಾಷೆಯ ಉಳಿವಿಗಾಗಿ ಕಾರ್ಯೋನ್ಮುಖವಾಗಬೇಕು!
ಈ ಪ್ರತಿಪಾದನೆಯನ್ನು ಸರಕಾರ ಗಮನಿಸುವುದು ಅತ್ಯಂತ ಅಗತ್ಶ.