ಎ. ಕೆ. ರಾಮಾನುಜನ್ ಕೈಬರಹದಲ್ಲಿ ಕೆಲವು ಟಿಪ್ಪಣಿಗಳು ಮತ್ತು ಪತ್ರಗಳು

ರಾಮಾನುಜನ್ ರ ಅಕ್ಕಮಹಾದೇವಿಯ ವಚನದ ಅನುವಾದದ ಹಸ್ತಪ್ರತಿ. ಅವರ “ಸ್ಪೀಕಿಂಗ್ ಆಫ್ ಶಿವ” ಕೃತಿಯಲ್ಲಿ ಪ್ರಕಟವಾಗಿದೆ (ಪುಟ ಸಂಖ್ಯೆ 142) . ಇಲ್ಲಿ ಅವರ ಅಪ್ರಕಟಿತ ವ್ಯಾಖ್ಯಾನವನ್ನೂ ನೀವು ನೋಡಬಹುದು. Special collections Research centre University of Chicago Library | | ಕೃಪೆ : ರಾಮಾನುಜನ್ ಎಸ್ಟೇಟ್


ಎ. ಕೆ. ರಾಮಾನುಜನ್ ಅಡಿಗರಿಗೆ ಬರೆದ ಪತ್ರ | ಕೃಪೆ : ಅಂಜನಾ ಅಡಿಗ


ಎ ಕೆ ಆರ್ ಪ್ರತಿಭಾ ನಂದಕುಮಾರ್ ಗೆ ಬರೆದ ಪತ್ರದ ಒಂದು ಪುಟ. ಇದು ಅವರು ಬರೆದ ಕೊನೆಯ ಕವನ. ವಿಚಿತ್ರವೆಂದರೆ ಇದು ಸಾವಿನ ಕುರಿತಾದದ್ದು. ಸಾವಿನ ಮುನ್ಸೂಚನೆ ಇತ್ತೇನೋ ಅನ್ನಿಸುವಂತೆ. | ಕೃಪೆ : ಪ್ರತಿಭಾ ನಂದಕುಮಾರ್


ಎ. ಕೆ. ರಾಮಾನುಜನ್ ಮರಣ ನಂತರ ೧೯೯೭ರಲ್ಲಿ ಪ್ರಕಟವಾದ “A Flowering Tree and Other Folk Tales From India ” ಸಂಕಲನಕ್ಕಾಗಿ ಅವರು ಮಾಡಿಕೊಡಿದ್ದ ಟಿಪ್ಪಣಿಗಳ ಒಂದು ಪುಟ. | ಕೃಪೆ : ರಾಮಾನುಜನ್ ಎಸ್ಟೇಟ್

4 comments to “ಎ. ಕೆ. ರಾಮಾನುಜನ್ ಕೈಬರಹದಲ್ಲಿ ಕೆಲವು ಟಿಪ್ಪಣಿಗಳು ಮತ್ತು ಪತ್ರಗಳು”
  1. ಭಾರತ-ಅಮೆರಿಕ ನಡುವಿನ ಹೈ-ಫನ್-ರಾಮಾನುಜನ್. ಅವರ ಅವರ ಕೈಗುಣ ದೊಡ್ಡದು.

  2. This is exquisite! I have a copy of Guillermo Rodriguez’s Ph.D thesis on AKR’s works which has several of his handwritten notes. If you want it for your archives, I can lend the book or scan and share relevant pages.

ಪ್ರತಿಕ್ರಿಯಿಸಿ