ಬೆಂಗಳೂರು ಆಕಾಶವಾಣಿ ಸಂದರ್ಶನಗಳು

ಬೆಂಗಳೂರು ಆಕಾಶವಾಣಿ ಕೇಂದ್ರ ಹಲವು ಸೊಗಸಾದ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದೆ . ಈ ಸಂದರ್ಶನಗಳ ಲಿಂಕ್ ಇಲ್ಲಿ ಕೊಡಲಾಗಿದೆ . ಹೊಸದಾಗಿ ಇನ್ನೂ ಸಂದರ್ಶನಗಳು ಅಪ್ಲೋಡ್ ಆದರೆ ಅವುಗಳ ಲಿಂಕ್ ಗಳನ್ನು ಕೂಡ ಕೊನೆಯಲ್ಲಿ ಸೇರಿಸಲಾಗುವುದು .


(ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ)


(ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ. ನಾಗರಾಜ,ಶೂದ್ರ ಶ್ರೀನಿವಾಸ)


(ಕೆ ವಿ ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ)


(ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ)


(ಗೋವಿಂದ ಪೈ ಗಳ ಸಂದರ್ಶನ)


(ಶಿವರಾಮಕಾರಂತ ಮತ್ತು ವಿ ಕೃ ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ)


(ಕುವೆಂಪು ಸಂದರ್ಶನ ಜವರೇಗೌಡರಿಂದ)


(ಗೋಪಾಲಕೃಷ್ಣಅಡಿಗರ ಸಂದರ್ಶನ – ಯು ಆರ್ ಅನಂತಮೂರ್ತಿ)


(ಯು ಆರ್ ಅನಂತಮೂರ್ತಿಯವರ ಸಂದರ್ಶನ)


(ಮಲ್ಲಿಕಾರ್ಜುನ ಮನ್ಸೂರರ ಸಂದರ್ಶನ)


(ಹಿರಣ್ಣಯ್ಯ ಸಂದರ್ಶನ ಎಂ ಎಸ ಕೆ ಪ್ರಭು ಮತ್ತು ತಂಡ)


(ಪುಟ್ಟಣ್ಣ ಕಣಗಾಲ್ ಸಂದರ್ಶನ)


(ಡಾ ರಾಜಕುಮಾರ್ ಸಂದರ್ಶನ)

( ಡಿವಿ ಗುಂಡಪ್ಪನವರ ಸಂದರ್ಶನ ಏನ್ ಎಸ್ ಸೀತಾರಾಮಶಾಸ್ತ್ರೀಗಳಿಂದ)

( ದೊರೆಸ್ವಾಮಿ ಅಯ್ಯಂಗಾರ್ಯರ ಸಂದರ್ಶನ ಎಸ್ ಕೃಷ್ಣಮೂರ್ತಿಗಳಿಂದ)


(ಕರೀಂ ಖಾನರ ಸಂದರ್ಶನ)

(ಎಂ ವಿ ಸೀತಾರಾಮಯ್ಯನವರ ಸಂದರ್ಶನ prof ಜಿ ವೆಂಕಟಸುಬ್ಬಯ್ಯನವರಿಂದ)


(ಆರ್ ಕೆ ಲಕ್ಷ್ಮಣ್ ಅವರ ಸಂದರ್ಶನ ಎಚ್ ಕೇ ರಂಗನಾಥರಿಂದ)


(ರಾಜಕುಮಾರರ ಸಂದರ್ಶನ)


(ಚದುರಂಗರ ಸಂದರ್ಶನ ಎಲ್ ಎಸ್ ಶೇಷಗಿರಿರಾಯರು)


(ಮಾಸ್ತಿಯವರ ಸಂದರ್ಶನ ವೀ ಸೀತಾರಾಮಯ್ಯನವರಿಂದ)


( ದೇವನೂರು ಮಹಾದೇವ ಸಂದರ್ಶನ )


(ಪಿ.ಲಂಕೇಶ್ ಸಂದರ್ಶನ )


( ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ ಎಲ್ ಎಸ್ ಶೇಷಗಿರಾಯರು)


(ಡಾ ಶಿವಕುಮಾರ ಸ್ವಾಮಿಗಳ ಸಂದರ್ಶನ)


(ಸಿದ್ದಯ್ಯಪುರಾಣಿಕರ ಸಂದರ್ಶನ)


(ಚಿತ್ರಕಾರ ಕೆ ಕೆ ಹೆಬ್ಬಾರರ ಸಂದರ್ಶನ)


(ಗುಬ್ಬಿ ವೀರಣ್ಣನವರ ಸಂದರ್ಶನ)


(ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಸಂದರ್ಶನ)


(ಖ್ಯಾತ ನಟ ಬಾಲಕೃಷ್ಣರವರ ಸಂದರ್ಶನ)


( ಲಕ್ಷ್ಮಿ ಬಾಯಿ MV ಸುಬ್ಬಯ್ಯ ನಾಯ್ಡು ಸಂದರ್ಶನ)


( ಪ್ರೊ ಎಸ್ ವಿ ರಂಗಣ್ಣನವರ ಸಂದರ್ಶನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ತಂಡದಿಂದ)

ಪ್ರತಿಕ್ರಿಯಿಸಿ