ಹೊಸ ಈ ಬುಕ್ ‘ಕೇಳು ಜನಮೇಜಯ’ ಋತುಮಾನ ಆ್ಯಪ್ ನಲ್ಲಿ ಲಭ್ಯ

 

 

 

ಶೈಲಜಾ ಮತ್ತು ಟಿ. ಎಸ್ . ವೇಣುಗೋಪಾಲ್ ಸಂಪಾದಿಸಿರುವ ಸಂಗೀತದ ಕೇಳ್ಮೆಯನ್ನು ಕುರಿತು ವಿವಿಧ ಲೇಖನಗಳ ಸಂಗ್ರಹದ ಈ ಬುಕ್ ಈಗ ಋತುಮಾನದ ಮೊಬೈಲ್ ಆ್ಯಪ್ ನಲ್ಲಿ ಲಭ್ಯವಿದೆ.

ಋತುಮಾನ ಆ್ಯಪ್ ನಲ್ಲಿ ‘E Book’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು.

ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

 

 

 

 

 

ಸಂಗೀತದ ಕೇಳ್ಮೆಯನ್ನು ಕುರಿತು ವಿವಿಧ ಲೇಖನಗಳು – ಸಂಪಾದಕರು : ಶೈಲಜಾ ಮತ್ತು ಟಿ. ಎಸ್ . ವೇಣುಗೋಪಾಲ್

ಸಂಗೀತದಲ್ಲಿ ಏನನ್ನು ಕೇಳಬೇಕು
ಪಂಡಿತ್ ರಾಜೀವ್ ತಾರಾನಾಥ್

ಹಿಂದೂಸ್ತಾನಿ ಸಂಗೀತದ ಆಸ್ವಾದನೆ
ಸಂಗ್ರಹ – ಶೈವೆ

ಕರ್ನಾಟಕ ಸಂಗೀತದ ರಸಗ್ರಹಣ
ಸಂಗ್ರಹ – ಶೈಲಜ

ಕರ್ನಾಟಕ ಸಂಗೀತದ ಅಭಿಜಾತತೆ ಹಾಗೂ ಆಸ್ವಾದನೆಯ ಪರಿಕಲ್ಪನೆ
ಶೈಲಜಾ

ಶಾಸ್ತ್ರೀಯ ಸಂಗೀತ ಕಛೇರಿ ಪದ್ಧತಿ
ವಿದ್ವಾನ್ ಅರಿಯಾಕುಡಿ ರಾಮನುಜ ಅಯ್ಯಂಗಾರ್

ಕಛೇರಿ ಸಂಪ್ರದಾಯ
ಸಂಗೀತ ಕಲಾನಿಧಿ ಜಿಎನ್‍ಬಿ

ಕಲಾ ಸಂಗೀತ ಎಂದರೇನು?
ವಿದ್ವಾನ್ ಟಿ.ಎಂ.ಕೃಷ್ಣ

ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ನಾವು ನಿರೀಕ್ಷಿಸುವುದೇನು?
ಎ.ಎನ್ ಮೂರ್ತಿರಾಯರು

ಸಂಗೀತ ಕಲಾನುಭವದಲ್ಲಿ ಧ್ವನಿವರ್ಧನೆಯ ಮಹತ್ವ
ಉದಯಶಂಕರ್

ಅರಿವುಳ್ಳ ಕೇಳ್ಮೆ
ಹಸ್ಸನ್ ಆಜಾದ್

ಪ್ರತಿಕ್ರಿಯಿಸಿ