ಜಾತಿಯ ಮಾತು : ‘Caste Matters’ ಸೂರಜ್ ಎಂಗ್ಡೆ – ಭಾಗ ೧

ಜಾತಿಯ ಮಾತು ಸಂಚಿಕೆಯಲ್ಲಿ ಮುಂದಿನ ಮಾತುಗಳು ಸೂರಜ್ ಎಂಗ್ಡೆ ಯವರದ್ದು . ತಾನೊಬ್ಬ ದಲಿತ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸೂರಜ್ ಒಬ್ಬ ಶೈಕ್ಷಣಿಕ ಕಾರ್ಯಕರ್ತ ಮತ್ತು ದಲಿತ ಹಕ್ಕುಗಳ ಅಂತರರಾಷ್ಟ್ರೀಯ ಮಟ್ಟದ ಚಳವಳಿಯಲ್ಲಿ ಪ್ರಸಿದ್ಧ ಯುವ ವಿಚಾರವಾದಿ. ವಿಶ್ವ ಮಟ್ಟದ ಯೋಜನೆಯಲ್ಲಿ ಅಂಚಿನಲ್ಲಿರುವ ಜನರ ಒಗ್ಗಟ್ಟನ್ನು ನಿರ್ಮಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸೂರಜ್ ಆಫ್ರಿಕನ್ ವಿಶ್ವವಿದ್ಯಾಲಯದ ಮೊದಲ ಭಾರತೀಯ ದಲಿತ ಪಿಎಚ್ಡಿ ಪದವೀಧರ  . ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ. ಕಳೆದ ವರ್ಷ ಬಂದ ಅವರ ಪುಸ್ತಕ “Caste Matters” ಎಲ್ಲಡೆ ಚರ್ಚೆಗೊಳಗಾಯಿತು . ಬೆಂಗಳೂರಿನ ಆಕೃತಿ ಪುಸ್ತಕದಲ್ಲಿ ನಡೆದ ಸಂವಾದದಲ್ಲಿ ಸೂರಜ್ ಆಡಿರುವ ಮಾತುಗಳು ಇಲ್ಲಿವೆ.


ಪ್ರತಿಕ್ರಿಯಿಸಿ