ಋತುಮಾನದ ಮೊದಲ ಪ್ರಕಟಣೆ “ವೈದಿಕ ಅವೈದಿಕ ದರ್ಶನ” ಕೃತಿಯ ಕುರಿತಾಗಿ ನಟರಾಜ ಬೂದಾಳು ಅವರು ನೀಡಿರುವ ಪ್ರತಿಕ್ರಿಯಾ ರೂಪದ ಮಾತುಗಳು ಇಲ್ಲಿದೆ.
ಋತುಮಾನ ಸ್ಟೋರ್ ನ ಈ ಕೆಳಗಿನ ಕೊಂಡಿಯನ್ನು ಬಳಸಿ ತಾವು ಈ ಪುಸ್ತಕವನ್ನು ಕೊಳ್ಳಬಹುದು. ಋತುಮಾನದ ಮೊಬೈಲ್ ಆ್ಯಪ್ ನಲ್ಲೂ ನೀವಿದನ್ನು ಖರೀದಿಸಬಹುದು .
https://store.ruthumana.com/product/vaidika-avaidika-darshana