ಋತುಮಾನ ಆ್ಯಪ್ : ನವಕರ್ನಾಟಕ ಪ್ರಕಾಶನದ ಡಿಜಿಟಲ್ ಕೃತಿಗಳು ಲಭ್ಯ !

ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ನವಕರ್ನಾಟಕ ಪ್ರಕಾಶನದ ಡಿಜಿಟಲ್ ಕೃತಿಗಳು ಈಗ ಋತುಮಾನ ಆ್ಯಪ್ ನಲ್ಲಿ ಲಭ್ಯವಿದೆ . ಈ ಪ್ರಯುಕ್ತ ನವಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ಉಡುಪ ಅವರು ನವಕರ್ನಾಟಕದ ಹುಟ್ಟು ಮತ್ತು ಈ ತನಕದ ಬೆಳವಣಿಗೆಯ ಪ್ರಮುಖ ಕಾಲಘಟ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

estore.ruthumana.com

Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

ಈ ಕೆಳಗಿನ ಕೂಪನ್ ಬಳಸಿ . ವಿಶೇಷ ರಿಯಾಯಿತಿ ಪಡೆಯಿರಿ.

MEAFL20 – 20% off on ebooks and audio books

MBEAFL15 – 15% off on Books . Min order ₹ 200

ಪ್ರತಿಕ್ರಿಯಿಸಿ