ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ – ಭಾಗ ೫ : ಮೇಟಿ ಮಲ್ಲಿಕಾರ್ಜುನ

ಭಾರತದ ಭಾಷೆಗಳ ಇತಿಹಾಸ ಮತ್ತು ಪರಸ್ಪರ ಕೊಡು ಕೊಳ್ಳುವಿಕೆಯ ಸಂಬಂಧಗಳ ಕುರಿತು ಭಾಷಾ ತಜ್ಞ ಮೇಟಿ ಮಲ್ಲಿಕಾರ್ಜುನ ಇಲ್ಲಿ ಮಾತಾಡಿದ್ದಾರೆ.


ವಿಡಿಯೋ ದಾಖಲೀಕರಣ ಸ್ಥಳ : ಆಕೃತಿ ಪುಸ್ತಕ, ಬೆಂಗಳೂರು

ವಿಡಿಯೋ ಸಂಕಲನ : ಚಂದ್ರ ಐತಾಳ್


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

ಪ್ರತಿಕ್ರಿಯಿಸಿ