ಚಿಂತನ, ಬರಹ ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೩ : ‘ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ Author ಶಶಿಕಾಂತ್ ಕೌಡೂರ್ Date May 3, 2020 ಮೈಸೂರಿಗರು ಮತ್ತು ಹೊರಗಿನವರು ಎನ್ನುವ ಭೇದ ಮೂಲತಃ ಅರಸರ ಕಾಲದ ಉದ್ಯೋಗ ನೀತಿಯಿಂದ ಬಂದದ್ದು. ಆದರೆ ಸಂಗೀತದ ಕ್ಷೇತ್ರದಲ್ಲೂ...
ಚಿಂತನ, ಬರಹ ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ Author ಶಶಿಕಾಂತ್ ಕೌಡೂರ್ Date May 2, 2020 ಮೈಸೂರು ಸಂಸ್ಥಾನದಲ್ಲಿ ಸಂಗೀತಕ್ಕಿದ್ದ ಪೋಷಣೆ ಎಂಥಾದ್ದು, ಶ್ರೋತೃಗಳ ಪ್ರಮಾಣ ಹೇಗಿತ್ತು ಎಂಬುದನ್ನು ತಿಳಿಸುತ್ತಲೇ ತಮ್ಮ ಲೇಖನ ಸರಣಿಯ ಎರಡನೇ...
ಚಿಂತನ, ಬರಹ ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ Author ಶಶಿಕಾಂತ್ ಕೌಡೂರ್ Date May 2, 2020 ಈ ಲೇಖನದ ಮೂಲ – “Carnatic Music, Kannada and Kannadigas: Certain Moments from Princely Mysore”,...
ದಾಖಲೀಕರಣ, ದೃಶ್ಯ, ಚಿಂತನ ಶ್ರೀ ರಾಮಾಯಣ ದರ್ಶನಂ : ಮಹಾಸ್ವಪ್ನಗಳು – ಭಾಗ ೨ Author Ruthumana Date May 2, 2020 ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ...
ಸಂದರ್ಶನ, ಬರಹ ಕೊರೋನ ವೈರಸ್ ಮತ್ತು ಬಹುಜನ ಸಮಾಜ Author Ruthumana Date May 1, 2020 ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಬಹುಜನ ದೃಷ್ಟಿಕೋನವನ್ನು ಒಟ್ಟುಗೂಡಿಸಲು ರೌಂಡ್ ಟೇಬಲ್ ಇಂಡಿಯಾ ಮಿಂದಾಣ ಸರಣಿಯೊದನ್ನುಮಾಡುತ್ತಿದೆ. ಅಂಬೇಡ್ಕರ್...
ವಿಜ್ಞಾನ, ಬರಹ ಸಾಮಾಜಿಕ ಒತ್ತಡ ನಮ್ಮ ಅಭಿಪ್ರಾಯಗಳನ್ನು ನಿರ್ಧರಿಸಬಲ್ಲದೇ ? : ಸೋಲೋಮನ್ ಆಶ್ಚ್ ಪ್ರಯೋಗ Author Ruthumana Date April 29, 2020 ೧೯೫೮ರಲ್ಲಿ ಸೋಲೋಮನ್ ಆಶ್ಚ್ ನಮ್ಮ ಸಾಮಾಜಿಕ ಅನುಸರಿಸುವಿಕೆಯನ್ನು ಅಧ್ಯಯಿಸಲು ಪ್ರಯೋಗಗಳನ್ನು ರಚಿಸಿದರು. ವಿವಿಧ ಪ್ರಯೋಗಗಳಲ್ಲಿ ಅಧ್ಯಯನ ಘಟಕಗಳು ಪ್ರದರ್ಶಿಸಿದ...
ದೃಶ್ಯ, ಚಿಂತನ ಶ್ರೀ ರಾಮಾಯಣ ದರ್ಶನಂ : ಮಹಾಸ್ವಪ್ನಗಳು – ಭಾಗ ೧ Author Ruthumana Date April 28, 2020 ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ...
ಅರ್ಥಶಾಸ್ತ್ರ, ಬರಹ ಎಲ್ಲವನ್ನು ಮಾರುಕಟ್ಟೆಗೆ ಒಪ್ಪಿಸುವ ಸಮಯ ಇದಲ್ಲ Author ಜೇಮಿ ಮಾರ್ಟಿನ್ Date April 28, 2020 ನಿರ್ಣಾಯಕ ವೈದಕೀಯ ಸೇವೆಗಳ ಸರಬರಾಜಿನ ವಿಷಯ ಬಂದಾಗ ಕೆಲಸ ಮಾಡುವುದು ಪರಸ್ಪರ ಸಹಕಾರವೇ ವಿನಹಾ ಸ್ಪರ್ಧೆಯಲ್ಲ . ಅದುವೇ...
ಚಿಂತನ, ಬರಹ ಕೊರೋನ ನಂತರದ ಜಗತ್ತು : ಎಚ್ಚರದ ಹೆಜ್ಜೆಗಳನ್ನು ಇಡೋಣ Author ಕೌಶಿಕ್ ಬಸು Date April 27, 2020 ಈ ಅನಿಶ್ಚತತೆಯ ಕವಲುದಾರಿಯಲ್ಲಿಇಡುವ ತಪ್ಪು ಹೆಜ್ಜೆಗಳು ಮುಂದಿನ ದಶಕಗಳ ಕಾಲ ದೇಶ ಸಾಗಬೇಕಿರುವ ಪಥವನ್ನು ಬದಲಿಸಬಹುದು. ಈ ದೇಶದ...
ಚಿಂತನ, ಬರಹ ಕೊರೋನ ನಂತರದ ಜಗತ್ತು : ಸಾಂಕ್ರಾಮಿಕ ರೋಗ ಮತ್ತು ಅಳಿವಿನಂಚಿನ ಬಾಶೆಗಳು Author ಬಸವರಾಜ ಕೋಡಗುಂಟಿ Date April 27, 2020 ಅಂಡಮಾನಿನ ಒಂದು ಕುಟುಂಬದಿಂದ ಕೇವಲ ಮೂರು ವ್ಯಕ್ತಿಗಳು ಒಂದು ಅಪರೂಪದ ಭಾಷೆ ಮಾತನಾಡುತ್ತಾರೆ. ಈ ಭಾಷಿಕ ಪರಂಪರೆ ಕೊರೋನಾದಂತ...