ಕುವೆಂಪು – ನನ್ನ ಮನೆ : ನಿನಾದ ಕಾವ್ಯ ಗಾಯನ ಬಳಗ ಪ್ರಸ್ತುತಿ

ಕುವೆಂಪು ತನ್ನ ಬಾಲ್ಯ ಕಳೆದ ಕುಪ್ಪಳ್ಳಿಯ ತನ್ನ ಮನೆಯ ಬಗ್ಗೆ ಬರೆದಿರುವ ಈ ಹಾಡು 1930ರಲ್ಲಿ ಪ್ರಕಟವಾದ ’ಕಂದನ ಕಾವ್ಯಮಾಲೆ’ ಪುಸ್ತಕದಲ್ಲಿ (ಸಂ: ದಿನಕರ ದೇಸಾಯಿ) ಪ್ರಕಟವಾಗಿದೆ.

ಋತುಮಾನಕ್ಕಾಗಿ ನಿನಾದ ಕಾವ್ಯ ಗಾಯನ ಬಳಗ ಈ ಹಾಡನ್ನು ಹಾಡಿದ್ದಾರೆ .

ಪ್ರಸ್ತುತಿ : ನಿನಾದ ಕಾವ್ಯ ಗಾಯನ ಬಳಗ , ಉಡುಪಿ
ಸಂಗೀತ ಸಂಯೋಜನೆ : ಗುರುರಾಜ ಮಾರ್ಪಳ್ಳಿ
ಗಾಯನ : ವಿದ್ವಾನ್  ರವಿಕಿರಣ್ ಮಣಿಪಾಲ್
ಡಾ . ಶಶಿಕಾಂತ್. ಕೆ
ಪಕ್ಕವಾದ್ಯ : ಭಾರವಿ ದೇರಾಜೆ
ಶಶಿಕಿರಣ್ ಮಣಿಪಾಲ್
ಸಂಕಲನ : ವಿವೇಕ್ ಎಸ್ ಕೆ
ಕೃತಜ್ಞತೆಗಳು : ಪ್ರದೀಪ್ ಭಂಡಾರಿ
ಪ್ರದೀಪ್ ಹೆಬ್ರಿ

 

3 comments to “ಕುವೆಂಪು – ನನ್ನ ಮನೆ : ನಿನಾದ ಕಾವ್ಯ ಗಾಯನ ಬಳಗ ಪ್ರಸ್ತುತಿ”

ಪ್ರತಿಕ್ರಿಯಿಸಿ