ರಾಮು ಕವಿತೆಗಳು : ರಘುನಂದನ

ಸೆಪ್ಟೆಂಬರ್ ೧೪ ರ ಬೆಳಿಗ್ಗೆ ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಬಿಡುಗಡೆಯಾಗಲಿದೆ. ನಾಟಕಕಾರ ರಘುನಂದನ ಈ ಕವನ ಸಂಕಲನದ ಕೆಲವು ಪದ್ಯಗಳನ್ನು ಇಲ್ಲಿ ಓದಿದ್ದಾರೆ.  ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಪ್ರೀ ಆರ್ಡರ್ ಮಾಡಬಹುದು.

http://store.ruthumana.com/product/ramu_kavitegalu/

ಪ್ರತಿಕ್ರಿಯಿಸಿ