ಎಸ್. ಮಂಜುನಾಥ್ ಅವರ “ಕಸ್ತೂರಿ ನಿವಾಸದ ರಾಜಕುಮಾರ” ಕವಿತೆ

ನಾಡಿನ ಸಾಂಸ್ಕೃತಿಕ ರಾಯಭಾರಿಯಂತಿದ್ದ ಅಣ್ಣಾವ್ರ ನೆನಪಿನಲ್ಲಿ ಕವಿ ಎಸ್. ಮಂಜುನಾಥ್ ಅವರ “ಕಸ್ತೂರಿ ನಿವಾಸದ ರಾಜಕುಮಾರ” ಕವಿತೆ.

ಓದು . ಯತೀಶ್ ಎನ್ ಕೊಳ್ಳೆಗಾಲ
ವಿಡಿಯೋ ಕೃಪೆ : ಅನಿಲ್ ಕುಮಾರ್ ಏಚ್ ಜಿ


One comment to “ಎಸ್. ಮಂಜುನಾಥ್ ಅವರ “ಕಸ್ತೂರಿ ನಿವಾಸದ ರಾಜಕುಮಾರ” ಕವಿತೆ”
  1. ಯತೀಶ, ಕವಿತೆಯ ನಿನ್ನ ಓದು ತುಂಬ ಇಷ್ಟವಾಯಿತು. ಸೊಗಸಾಗಿ ಓದಿದ್ದೀಯೆ. ನಿನಗೂ, ಇದನ್ನು ಎಲ್ಲರಿಗೂ ದಕ್ಕಿಸಿದ ‘ಋತುಮಾನ’ ಕ್ಕೂ, ಥ್ಯಾಂಕ್ಸ್, ಮತ್ತು ಪ್ರೀತಿ. – ರಘುನಂದನ

ಪ್ರತಿಕ್ರಿಯಿಸಿ