ಶ್ರೀ ರಾಮಾಯಣ ದರ್ಶನಂ : ‘ಶಿಲಾ ತಪಸ್ವಿನಿ’ ಅಧ್ಯಾಯ – ಸೀತೆಯ ಕನಸು

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಮತ್ತು ಅವಿರತ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿಸೆಪ್ಟೆಂಬರ್ 23-24 2018 ರಂದು ಕುಪ್ಪಳ್ಳಿಯಲ್ಲಿ ನಡೆದ “ಶ್ರೀ ರಾಮಾಯಣ ದರ್ಶನಂ” ( ವಾಚನ – ವಾಖ್ಯಾನ – ಉಪನ್ಯಾಸ ) ಕಾರ್ಯಕ್ರಮದ ದಾಖಲೀಕರಣ.

ಓದು : ಗಣೇಶ್ ಎಂ


ಛಾಯಾಗ್ರಹಣ : ವಿವೇಕ್ ಎಸ್ ಕೆ , ಕುಂಟಾಡಿ ನಿತೇಶ್ ಸಂಕಲನ : ವಿಜಯ್ ಹನಕೆರೆ

ಪ್ರತಿಕ್ರಿಯಿಸಿ