ದಕ್ಷಿಣ ಭಾರತದಲ್ಲಿ ರಾಜ್ಯ ನಿರ್ಮಾಣದ ಮೊದಲ ಹಂತ

ಇತಿಹಾಸ ದರ್ಪಣ ಮತ್ತು ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ಸಹಯೋಗದಲ್ಲಿ ನಡೆದ “ಅರಿವಿನ ನಿರಿಗೆ” 2ನೇ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯ ಐ.ಐ.ಟಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ. ಮನು ವಿ.ದೇವದೇವನ್ ನೀಡಿದ ಉಪನ್ಯಾಸ.

ಪ್ರತಿಕ್ರಿಯಿಸಿ